SSLC ಫಲಿತಾಂಶ ಚೆಕ್ ಮಾಡುವುದು ಹೇಗೆ?
(SSLC result live) ಫಲಿತಾಂಶ ಚೆಕ್ ಮಾಡಲು ಈ ಕೆಳಗಿನ ಡಾಕ್ಯುಮೆಂಟ್ಸ್ ಗಳು ಬೇಕಾಗುತ್ತವೆ :
ಪ್ರೀತಿಯ ವಿಧ್ಯಾರ್ಥಿಗಳೇ ಮತ್ತು ಪೋಷಕರೇ, ನಿಮ್ಮ SSLC ರಿಸಲ್ಟ್ ಅನ್ನು ಚೆಕ್ ಮಾಡಲು ಇಲ್ಲಿ ಕೆಳಗೆ ನೀಡಿದ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ. ಅವುಗಳನ್ನು ನೀವು ಮೊದಲು ರೆಡಿ ಮಾಡಿ ಇಟ್ಟುಕೊಳ್ಳಬೇಕು.
- SSLC ಯ ರೆಜಿಸ್ಟರ್ ನಂಬರ್ (hall ticket number)
- ವಿಧ್ಯಾರ್ಥಿಯ ಹುಟ್ಟಿದ ದಿನಾಂಕ( date of birth)
ಈ ದಾಖಲೆಗಳನ್ನು ಕೆಳಗೆ ಕೊಟ್ಟಿರುವ ವೆಬ್ ಸೈಟ್ ಅಲ್ಲಿ ನಮೂದಿಸಿ ನಿಮ್ಮ SSLC ಫಲಿತಾಂಶವನ್ನು ತಿಳಿದುಕೊಳ್ಳಬಹುದು.
ನಿಮ್ಮ SSLC ಫಲಿತಾಂಶವನ್ನು ಈ ಲಿಂಕ್ ನ ಮುಖಾಂತರ ತಿಳಿಯಿರಿ.
👉👉 ಇಲ್ಲಿ ಒತ್ತಿ 👈👈
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಈ ದಿನ ಪ್ರಕಟವಾಗಲಿದೆ
SSLC ಫಲಿತಾಂಶವನ್ನು ಹೇಗೆ ಚೆಕ್ ಮಾಡುವುದು?
SSLC ರಿಸಲ್ಟ್ ಅನ್ನು ಚೆಕ್ ಮಾಡಲು ಈ ಲಿಂಕ್ ಮೇಲೆ ಒತ್ತಿ (https://karresults.nic.in/), ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿ.
1.ನಿಮ್ಮ SSLC ರಿಸಲ್ಟ್ ಚೆಕ್ ಮಾಡಲು , ಮೇಲೆ ನೀಡಿದ ಲಿಂಕ್ ಮೇಲೆ ಒತ್ತಿ.
2.ಆಗ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ ಎರಡು ಲಿಂಕ್ ಇರುತ್ತವೆ. ಅದರಲ್ಲಿ ನೀವು SSLC ರಿಸಲ್ಟ್ ನೋಡುವ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
3.ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ರೆಜಿಸ್ಟರ್ ನಂಬರ್ (hall ticket number) ಮತ್ತು ಹುಟ್ಟಿದ ದಿನಾಂಕ (date of birth) ವನ್ನು ತುಂಬಿ.
4. ನಂತರ ಕೆಳಗೆ ಸಲ್ಲಿಸು(submit) ಎಂಬ icon ಮೇಲೆ ಒತ್ತಿ.
5. ಅಲ್ಲಿ ನಿಮ್ಮ ಫಲಿತಾಂಶದ ಸ್ಟೇಟಸ್ ಇರುತ್ತದೆ. ನಿಮಗೆ ಯಾವ ವಿಷಯಕ್ಕೆ ಎಷ್ಟು ಅಂಕಗಳು ಸಿಕ್ಕಿವೆ, ನೀವು ಪಾಸ್ ಅಗಿದ್ದೀರ ಅಥವಾ ಫೇಲ್ ಆಗಿದ್ದೀರಾ ಎಂದು ತಿಳಿಯಬಹುದು.
SSLC ಪರೀಕ್ಷೆ ಬರೆದ ಎಲ್ಲಾ ವಿಧ್ಯಾರ್ಥಿಗಳಿಗೆ ಶುಭವಾಗಲಿ (Good Luck)
Join Our WhatsApp Group :